ಬಿ.ಎಫ್.ಸ್ಕಿನ್ನರ್ ಅವರು ಮಾರ್ಚ್ ೨೦,೧೯೦೪ರಲ್ಲಿ ಆಮೇರಿಕಾದಲ್ಲಿ ಜನಿಸಿದರು. ಇವರು ಅಮೇರಿಕಾದ ಮನಃಶ್ಶಾಸ್ತ್ರಜ್ಞ, ನಡವಳಿಕೆಕಾರ, ಲೇಖಕ, ಸಂಶೋಧಕ, ಮತ್ತು ಸಾಮಾಜಿಕ ತತ್ವಜ್ಞಾನಿ. ಸ್ಕಿನ್ನರ್ ಅವರು ಮನಶ್ಶಾಸ್ತ್ರದ ಸಕ್ರಿಯ ಪದ್ಧತಿಯ ಅಧ್ಯಯನಕಾರ. == ಆರಂಭಿಕ ಜೀವನ == ಸ್ಕಿನ್ನರ್ ಅವರು ಸಸ್ಕ್ವೆಹನ್ನಾ, ಪೆನ್ಸಿಲ್ವೇನಿಯಾದಲ್ಲಿ ಜನಿಸಿದರು. ಇವರ ತಂದೆ ವಿಲಿಯಮ್ ಸ್ಕಿನ್ನರ್ ವಕೀಲರಾಗಿದ್ದರು. ಸ್ಕಿನ್ನರ್ ಅವರು ನ್ಯೂಯಾರ್ಕ್ನ ಹ್ಯಾಮಿಲ್ಟನ್ ಕಾಲೇಜಿಗೆ ಬರಹಗಾರರಾಗುವ ಉದ್ದೇಶದಿಂದ ಸೇರಿದರು.ಅವರು ಶಾಲಾ ಪತ್ರಿಕೆಯೊಂದಕ್ಕೆ ಬರೆದರು. ೧೯೨೬ ರಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪಡೆದರು. ಪದವಿಯ ನಂತರ ಅವರು ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ಸೇರಿದರು. ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಅವರು ಸಂಶೋಧನೆ, ಕಲಿಸಲು, ಮತ್ತು ಅಂತಿಮವಾಗಿ ಪ್ರತಿಷ್ಠಿತ ಮಂಡಳಿಯ ಸದಸ್ಯರಾದರು. ಅವರು ಹಾರ್ವರ್ಡ್ನಲ್ಲಿದ್ದಾಗ, ಸಹವರ್ತಿ ವಿದ್ಯಾರ್ಥಿ ಫ್ರೆಡ್ ಕೆಲ್ಲರ್, ಸ್ಕಿನ್ನರ್ಗೆ ಮನಃಪೂರ್ವಕವಾಗಿ ವರ್ತನೆಯ ಅಧ್ಯಯನದಿಂದ ಪ್ರಾಯೋಗಿಕ ವಿಜ್ಞಾನವನ್ನು ಮಾಡಬಹುದೆಂದು ಮನವರಿಕೆ ಮಾಡಿದರು. ಇದು ಸ್ಕಿನ್ನರ್ ಅವರಿಗೆ ಸ್ಕಿನ್ನರ್ ಬಾಕ್ಸ್ಗನ ತನ್ನ ಮೂಲಮಾದರಿಯನ್ನು ಆವಿಷ್ಕರಿಸಲು ಮತ್ತು ಸಣ್ಣ ಪ್ರಯೋಗಗಳಿಗಾಗಿ ಇತರ ಉಪಕರಣಗಳ ರಚನೆಯ ಕೆಲಸಕ್ಕೆ ಸೇರಲು ಕಾರಣವಾಯಿತು. ಜಾನ್.ಬಿ.ವ್ಯಾಟ್ಸನ್ ಅವರ ವರ್ತನೆವಾದವು ಅವರಿಗೆ ಮನಃಶಾಸ್ತ್ರದ ಪದವಿ ಅಧ್ಯಯನದ ಬೆಳವಣಿಗೆಗೆ ಕಾರಣವಾಯಿತು. == ವೃತ್ತಿ ಜೀವನ == ಸ್ಕಿನ್ನರ್ ಅವರು ಹಲವು ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರಾಗಿ ವಿಶೇಷ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಹಾಮಿಲ್ಟನ್ ವಿಶ್ವವಿದ್ಯಾನಿಲಯ, ೧೯೨೬ ಹಾರ್ವರ್ಡ್ ವಿಶ್ವವಿದ್ಯಾನಿಲಯ, ೧೯೩೦ ಮಿನ್ನೆಸೋಟ ವಿಶ್ವವಿದ್ಯಾನಿಲಯ, ೧೯೩೭-೧೯೩೯ ಇಂಡಿಯಾನ ವಿಶ್ವವಿದ್ಯಾನಿಲಯ,೧೯೪೫-೧೯೪೮ == ಗೌರವ ಪದವಿಗಳು == ಆಲ್ಫ್ರೆಡ್ ವಿಶ್ವವಿದ್ಯಾಲಯ ಬಾಲ್ ರಾಜ್ಯ ವಿಶ್ವವಿದ್ಯಾಲಯ ಡಿಕಿನ್ಸನ್ ಕಾಲೇಜು ಹ್ಯಾಮಿಲ್ಟನ್ ಕಾಲೇಜು ಹಾರ್ವರ್ಡ್ ವಿಶ್ವವಿದ್ಯಾಲಯ ಹೋಬಾರ್ಟ್ ಮತ್ತು ವಿಲಿಯಂ ಸ್ಮಿತ್ ಕಾಲೇಜುಗಳು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಕೀಯೋ ವಿಶ್ವವಿದ್ಯಾಲಯ ಲಾಂಗ್ ಐಲ್ಯಾಂಡ್ ವಿಶ್ವವಿದ್ಯಾಲಯ ಸಿ. ಡಬ್ಲ್ಯೂ. ಪೋಸ್ಟ್ ಕ್ಯಾಂಪಸ್ ಮೆಕ್ಗಿಲ್ ವಿಶ್ವವಿದ್ಯಾಲಯ ಉತ್ತರ ಕೆರೊಲಿನಾ ರಾಜ್ಯ ವಿಶ್ವವಿದ್ಯಾಲಯ ಓಹಿಯೋ ವೆಸ್ಲೀಯನ್ ವಿಶ್ವವಿದ್ಯಾಲಯ ರಿಪನ್ ಕಾಲೇಜ್*ರಾಕ್ಫೋರ್ಡ್ ಕಾಲೇಜು ಟಫ್ಟ್ಸ್ ವಿಶ್ವವಿದ್ಯಾಲಯ ಚಿಕಾಗೋ ವಿಶ್ವವಿದ್ಯಾಲಯ ಎಕ್ಸೆಟರ್ ವಿಶ್ವವಿದ್ಯಾಲಯ ಮಿಸೌರಿ ವಿಶ್ವವಿದ್ಯಾಲಯ ಉತ್ತರ ಟೆಕ್ಸಾಸ್ ವಿಶ್ವವಿದ್ಯಾಲಯ ಪಶ್ಚಿಮ ಮಿಚಿಗನ್ ವಿಶ್ವವಿದ್ಯಾಲಯ ಬಾಲ್ಟಿಮೋರ್ ಕೌಂಟಿಯ ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯ. == ಮಾನಸಿಕ ಸಿದ್ಧಾಂತದ ಕೊಡುಗೆಗಳು == ವರ್ತನವಾದ ಸೈದ್ಧಾಂತಿಕ ರಚನೆ ಬಲವರ್ಧನೆ == ಪುಸ್ತಕ ಪ್ರಕಟಣೆಗಳು == : , ೧೯೩೮. , ೧೯೪೮. * , ೧೯೫೩. , . . , ೧೯೫೭. , ೧೯೫೭. * : , . , ೧೯೬೧. , ೧೯೬೮. : , ೧೯೬೯. , ೧೯೭೧.* , ೧೯೭೪. : , ೧೯೭೬. , ೧೯೭೮. : , ೧೯೭೯. , , , . , ೧೯೮೨. : -, . . , ೧೯೮೩. : , ೧೯೮೩. , ೧೯೮೭. * : , ೧೯೫೯, ೧೯೬೧, ೧೯೭೨ ೧೯೯೯ : == ನಿಧನ == ಸ್ಕಿನ್ನರ್ ಅವರು ಆಗಸ್ಟ್ ೧೮,೧೯೯೦ ರಲ್ಲಿ ನಿಧನರಾದರು. == ಉಲ್ಲೇಖಗಳು ==